ಕೇಂದ್ರ ಸಚಿವರ ಸ್ಥಾನಮಾನ ಇಳಿಕೆ- ಶತೃಜ್ಞ ಸಿನ್ಹಾ

ನವದೆಹಲಿ, ಮಂಗಳವಾರ, 6 ಫೆಬ್ರವರಿ 2018 (10:04 IST)

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಸಚಿವರ ಸ್ಥಾನಮಾನ ಕಡಿಮೆಯಾಗಿದೆ ಎಂದು ಬಿಜೆಪಿ ಸಂಸದ ಶತೃಜ್ಞ ಸಿನ್ಹಾ ಟೀಕಿಸಿದ್ದಾರೆ.

ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಸಿಯಿದ ಅವರು, ಸರ್ಕಾರ ಏಕ ವ್ಯಕ್ತಿಯ ಸೇನೆಯಾಗಿದ್ದು, ಪಕ್ಷ ಇಬ್ಬರು ವ್ಯಕ್ತಿಗಳ ಸೇನೆಯಾಗಿದೆ. ಇದು ನನ್ನೊಬ್ಬನ  ಅಭಿಪ್ರಾಯವಲ್ಲ. ಬಹಳಷ್ಟು ಜನರು ಇದನ್ನೇ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕೇಂದ್ರ  ಸಚಿವರ ಸ್ಥಾನಮಾನ ಕಡಿಮೆಯಾಗಿರುವುದು ಒಪ್ಪಿಕೊಳ್ಳಲೆಬೇಕು. ಬಹಳಷ್ಟು ಜನರಿಗೆ ಶೇ 80ರಷ್ಟು ಸಚಿವರ ಬಗ್ಗೆ ಗೊತ್ತೇಯಿಲ್ಲ. ಗೊತ್ತಿದ್ದರೂ ಅವರು ನಿಷ್ಪ್ರಯೋಜಕರು ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಟಿ ರಮ್ಯಾ ವಿರುದ್ಧ ‘ಪಲ್ಲಂಗ’ ಶಬ್ಧ ಬಳಸಿದ್ದಕ್ಕೆ ಜಗ್ಗೇಶ್ ಕೊಟ್ಟ ಸ್ಪಷ್ಟನೆ ಏನು ಗೊತ್ತಾ?

ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ ನಟಿ, ಕಾಂಗ್ರೆಸ್ ನಾಯಕಿ ರಮ್ಯಾ ...

news

ಮತದಾರರಿಗೆ ಕುಕ್ಕರ್, ಮಿಕ್ಸಿ ವಿತರಿಸಿದ ಲಕ್ಷ್ಮೀ ಹೆಬ್ಬಾಳ್ಕರ್

ವಿಧಾನಸಭೆ ಚುನಾವಣೆಗಾಗಿ ಮತದಾರರನ್ನು ಒಲಿಸಿಕೊಳ್ಳಲು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ...

news

ಸದ್ಯಕ್ಕೆ ಪೆಟ್ರೋಲ್, ಡೀಸೆಲ್ ಜಿಎಸ್ ಟಿ ವ್ಯಾಪ್ತಿಗಿಲ್ಲ- ಅರುಣ್ ಜೇಟ್ಲಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ವ್ಯಾಪ್ತಿಗೆ ಪೆಟ್ರೋಲ್ ಹಾಗೂ ಡೀಸೆಲ್ ಒಳಪಡಿಸಲು ರಾಜ್ಯ ...

news

ರಾಹುಲ್ ಗಾಂಧಿ ವಾಸ್ತವ್ಯಕ್ಕೆ ನವೀಕರಣಗೊಂಡ ಸರ್ಕ್ಯೂಟ್ ಹೌಸ್

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಸ್ತವ್ಯದ ಹಿನ್ನೆಲೆಯಲ್ಲಿ ಮೂರು ತಿಂಗಳ ಹಿಂದೆ ಉದ್ಘಾಟನೆಗೊಂಡಿರುವ ...

Widgets Magazine
Widgets Magazine