ನಿಯಮಿತವಾಗಿ ಸೆಕ್ಸ್ ಮಾಡುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ಗುಡ್ ನ್ಯೂಸ್!

ಬೆಂಗಳೂರು, ಶನಿವಾರ, 8 ಸೆಪ್ಟಂಬರ್ 2018 (09:30 IST)

ಬೆಂಗಳೂರು: ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ಸುಧಾರಿಸುತ್ತದೆ ಎಂದು ಹಲವು ಅಧ್ಯಯನಗಳು ದೃಢಪಡಿಸಿವೆ. ಅದರ ಜತೆಗೆ ಇನ್ನೊಂದು ಲಾಭವಿದೆ ಅದೇನು ಗೊತ್ತಾ?
 
ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ಆರೋಗ್ಯದ ಮೇಲೆ ಮಾತ್ರವಲ್ಲ, ಸೌಂದರ್ಯದ ಮೇಲೂ ಪರಿಣಾಮ ಬೀರುತ್ತದಂತೆ! ಹಾಗಂತ ತಜ್ಞರು ಹೇಳುತ್ತಾರೆ.
 
ಹೆಚ್ಚು ಸೆಕ್ಸ್‍ ಮಾಡಿದಷ್ಟೂ ನೀವು ಹೆಚ್ಚು ಸುಂದರರಾಗುತ್ತೀರಿ ಎನ್ನುತ್ತಾರೆ ತಜ್ಞರು. ಅದು ಹೇಗೆ ಅಂತೀರಾ? ಸೆಕ್ಸ್ ಮಾಡುವಾಗ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸಂಚಾರವಾಗುತ್ತದೆ. ಇದು ಮುಖ, ಕೆನ್ನೆಯ ಚರ್ಮವನ್ನು ಕಾಂತಿಯುತವಾಗಿ ಮಾಡುತ್ತದೆ. ಇದರಿಂದಾಗಿ ಸಹಜವಾಗಿ ಚರ್ಮ ಕಾಂತಿಯುತವಾಗುತ್ತದೆ. ಹೀಗಾಗಿ ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ಸೌಂಧರ್ಯ ವರ್ಧಿಸುತ್ತದೆ ಎನ್ನುವುದು ತಜ್ಞರ ಅಭಿಮತ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ರೋಮ್ಯಾನ್ಸ್

news

ನಿಯಮಿತವಾಗಿ ಸಮಾಗಮ ನಡೆಸಿದ್ರೆ ಮಹಿಳೆಯರು ದಪ್ಪಗಾಗ್ತಾರಾ?

ಬೆಂಗಳೂರು: ಮದುವೆಯಾದ ನಂತರ ಹುಡುಗಿಯರು ದಪ್ಪಗಾಗ್ತಾರೆ. ಇದಕ್ಕೆ ಲೈಂಗಿಕ ಸಂಪರ್ಕವೇ ಕಾರಣ ಎಂಬ ತಪ್ಪು ...

news

ಪತಿಯನ್ನು ಮಧುಮಂಚಕ್ಕೆ ಉತ್ತೇಜಿಸುವುದು ಹೇಗೆ ಗೊತ್ತಾ?

ಬೆಂಗಳೂರು: ಲೈಂಗಿಕತೆ ಬಗ್ಗೆ ನೇರವಾಗಿ ತನ್ನ ಸಂಗಾತಿ ಬಳಿ ಹೇಳಿಕೊಳ್ಳಲು ಮಹಿಳೆಯರಿಗೆ ಸಂಕೋಚ ...

news

ಮಿಲನ ಕ್ರಿಯೆಗೆ ಅಡ್ಡಿಮಾಡುವ ಈ ಅಡೆತಡೆಯ ಬಗ್ಗೆ ತಿಳಿದುಕೊಳ್ಳಿ

ಬೆಂಗಳೂರು: ಸಂಗಾತಿ ಜತೆ ರೊಮ್ಯಾಂಟಿಕ್ ಸಮಯ ಕಳೆಯಲು ಸಾಧ್ಯವಾಗದೇ ಹೋದಲ್ಲಿ ಪತಿ-ಪತ್ನಿಯ ಸಂಬಂಧದಲ್ಲಿ ...

news

ಪುರುಷರು ಯಾಕೆ ಸಿಂಗಲ್ ಆಗಿರಲು ಬಯಸುತ್ತಾರೆ? ಶಾಕಿಂಗ್ ಕಾರಣ ಇಲ್ಲಿದೆ ನೋಡಿ!

ಬೆಂಗಳೂರು: ಕೆಲವು ಪರುಷರು ಮದುವೆಯಾಗದೇ ಏಕಾಂಗಿಯಾಗಿ ಜೀವನ ಕಳೆಯಲು ಬಯಸುತ್ತಾರೆ. ಆದರೆ ಅದಕ್ಕೆ ...

Widgets Magazine