ಮುಖ್ಯ ಪುಟಮನರಂಜನೆ » ಬಾಲಿವುಡ್ » ಕಿರುತೆರೆ » 'ರಾಖೀ ಕೀ ಶಾದಿ': ಮತ್ತೆ ಸ್ವಯಂವರಕ್ಕೆ ಅಣಿಯಾದ ರಾಖಿ! (Rakhi Ki Shaadi | Rakhi Sawant | Item Girl | TV | Bollywood | Rakhi ka swayamvara)
ಪವಿತ್ರವಾದ ಸಂಬಂಧವಾದ ಮದುವೆಯ ಹೆಸರಿನಲ್ಲಿ ಈ ರಾಖಿ ಸುಮ್ಮನೆ ಆಟ ಆಡುತ್ತಿದ್ದಾಳೆ ಎಂದು ಕೆಲವರು ರಾಖಿಯನ್ನು ದೂರುತ್ತಿದ್ದಾರೆ. ಆದರೆ ರಾಖಿ ಮಾತ್ರ ಹಾರ ಹಾಕಲು ತಯಾರಾಗಿ ನಿಂತಿದ್ದಾಳೆ. ರಾಖಿಗೆ ಕೊನೆಗಾದರೂ ಒಳ್ಳೆ ಗಂಡು ಸಿಕ್ಕಲಿ ಎಂದು ಹಾರೈಸೋಣವೇ???
ರಾಖಿಯ ಮತ್ತಷ್ಟು ಹಾಟ್ ಫೋಟೋಗಳಿಗಾಗಿ ಮುಂದಿನ ಪುಟಕ್ಕೆ ಕ್ಲಿಕ್ ಮಾಡಿ...