ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಕಿರುತೆರೆ » 'ರಾಖೀ ಕೀ ಶಾದಿ': ಮತ್ತೆ ಸ್ವಯಂವರಕ್ಕೆ ಅಣಿಯಾದ ರಾಖಿ! (Rakhi Ki Shaadi | Rakhi Sawant | Item Girl | TV | Bollywood | Rakhi ka swayamvara)
ಕಿರುತೆರೆ
Bookmark and Share Feedback Print
 
IFM
ರಾಖಿ ಕಾ ಸ್ವಯಂವರ್ ರಿಯಾಲಿಟಿ ಶೋ ಮೂಲಕ ಸಾಕಷ್ಟು ಸುದ್ದಿ ಮಾಡಿದ್ದ ರಾಖಿ ಸಾವಂತ್ ಆ ಮೂಲಕ ಟಿವಿಯಲ್ಲೇ ನಾನು ಮದುವೆಯಾಗುತ್ತೇನೆ ಎಂದು ಗುಲ್ಲು ಹಬ್ಬಿಸಿದ್ದಳು. 10ನೇ ಕ್ಲಾಸು ಪಾಸಾದ ಹುಡುಗನನ್ನೂ ಮದುವೆಯಾಗಲು ನಾನು ಸಿದ್ಧ ಅಂತೆಲ್ಲಾ ಶೋ ಆರಂಭಕ್ಕೂ ಮುನ್ನ ಬಡಬಡಿಸಿದ ಈ ಬೆಡಗಿ ಕೊನೆಗೆ ಕೆನಡಾದ ಹುಡುಗ ಇಳೇಶ್‌ಗೇ ಹಾರ ಹಾಕಿ ನಾಲ್ಕೇ ದಿನಗಳಲ್ಲಿ ಆತನಿಗೆ ಟೂ ಬಿಟ್ಟಿದ್ದಳು. ಇಳೇಶ್ ಬಳಿ ದುಡ್ಡೇ ಇಲ್ಲ, ಆತ ಇರೋದು ಬಾಡಿಗೆ ಮನೆಯಲ್ಲಿ, ನನ್ನ ಹಣದ ಹಾಗೂ ಹೆಸರಿನ ಹಿಂದೆ ಆತ ಬಂದಿದ್ದಾನೆ ಎಂದಿದ್ದಳು. ಆದರೆ ಇಷ್ಟೆಲ್ಲಾ ನಾಟಕಗಳ ನಂತರ ಮತ್ತೆ ಈಕೆಗೆ ಮದುವೆಯಾಗುವ ಹಂಬಲ ಬಂದಿದೆ. ಅಂದು ಸ್ವಯಂವರ ಮಾಡಿದ ಈ ಬೆಡಗಿ ಈ ಬಾರಿ ಮದುವೆಯೇ ಆಗಲಿದ್ದಾಳಂತೆ!

ರಾಖಿಯ ಮತ್ತಷ್ಟು ಹಾಟ್ ಫೋಟೋಗಳಿಗಾಗಿ ಮುಂದಿನ ಪುಟಕ್ಕೆ ಕ್ಲಿಕ್ ಮಾಡಿ...

 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಖೀ ಕೀ ಶಾದಿ, ರಾಖೀ ಕಾ ಸ್ವಯಂವರ್, ರಾಖಿ ಸಾವಂತ್, ಟಿವಿ, ಬಾಲಿವುಡ್, ಐಟಂ ಗರ್ಲ್