ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಈಕೆ ಪ್ರಿಯಾಮಣಿ: ಅಂದು ಕನ್ನಡದಲ್ಲಿ ನೋ ಚಾನ್ಸ್, ಈಗ...? (Priya Mani | Kannada Cinema | Ram | Puneeth | Eno Onthara | Ganesh)
ಈಕೆ ಅಂದೊಮ್ಮೆ ಕನ್ನಡದಲ್ಲಿ ಚಿತ್ರರಂಗದ ಅವಕಾಶಕ್ಕಾಗಿ ಪ್ರಯತ್ನಿಸಿದ್ದಳು. ಆದರೆ ಪ್ರಯತ್ನ ಫಲ ಕೊಟ್ಟಿರಲಿಲ್ಲ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದರಿಂದ ಕನ್ನಡವೂ ಗೊತ್ತಿತ್ತು. ಹಾಗಾಗಿ ಕನ್ನಡ ಚಿತ್ರರಂಗದಲ್ಲೇ ಪ್ರಯತ್ನ ಸಾಗಿತ್ತು. ಇಲ್ಲೇ ಮಾಡೆಲಿಂಗ್ ಮಾಡಿಯೂ ಅಭ್ಯಾಸವಿತ್ತು. ಆದರೆ, ಯಾವಾಗ ತನ್ನ ಪ್ರಯತ್ನ ಫಲ ಕೊಡಲಿಲ್ಲವೋ, ಆಗ ಈಕೆ ತಮಿಳು ತೆಲುಗಿನತ್ತ ಮುಖ ತಿರುಗಿಸಿದಳು. ಅವಕಾಶವೂ ಸಿಕ್ಕಿತು. ಪ್ರಸಿದ್ಧಿಯೂ ದಕ್ಕಿತು. ಚಿತ್ರಗಳೂ ಹಿಟ್ ಆದವು. ಪ್ರಶಸ್ತಿಗಳೂ ಒಲಿದವು. ಅಷ್ಟರಲ್ಲಿ ಕನ್ನಡ ಚಿತ್ರರಂಗದಿಂದಲೂ ಆಹ್ವಾನ! ಯಾರೀಕೆ..?