ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಈಕೆಗೆ ಅಂದು ಕನ್ನಡದಲ್ಲಿ ನೋ ಚಾನ್ಸ್, ಈಗ ಅವಕಾಶದ ಸುರಿಮಳೆ! (Priya Mani | Kannada Cinema | Ram | Puneeth | Eno Onthara | Ganesh)
ಈಕೆಗೆ ಅಂದು ಕನ್ನಡದಲ್ಲಿ ನೋ ಚಾನ್ಸ್, ಈಗ ಅವಕಾಶದ ಸುರಿಮಳೆ!
PR
ಈಕೆ ಇನ್ಯಾರೂ ಅಲ್ಲ. ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ಪ್ರಸಿದ್ಧ ನಟಿ ಪ್ರಿಯಾ ಮಣಿ. ಮೊನ್ನೆ ಮೊನ್ನೆ ರಾಮ್ ಚಿತ್ರದಲ್ಲಿ ಪುನೀತ್ ಜೊತೆಗೆ ಹೊಸ ಗಾನ ಬಜಾನಾ... ಅಂತ ಹೆಜ್ಜೆ ಹಾಕಿ ಪಡ್ಡೆಗಳ್ನನು ಕುಣಿಸಿದ ಅದೇ ಬೆಡಗಿ.