ಕೆಲವು ಬಾರಿ ನಾನು ನಟಿಸಿದ ಚಿತ್ರಗಳಲ್ಲಿ ನನ್ನ ಸಹ ನಟಿಯರನ್ನು ನೋಡಿದರೆ ನನಗೆ ಅಸೂಯೆಯಾಗುತ್ತದೆ. ಅವರಿಗೆಲ್ಲ ಮೈತುಂಬ ಬಟ್ಟೆ ತೊಡುವ ಪಾತ್ರಗಳಿದ್ದರೆ, ನನಗೆ ಮಾತ್ರ ಬಿಕಿನಿ ಧರಿಸುವ ಪಾತ್ರ. ನನಗೆ ಬರೇ ಬಿಕಿನಿಯಲ್ಲಿ ಕಾಣಿಸಿಕೊಂಡು ಜಿಗುಪ್ಸೆ ಬಂದಿದೆ. ಬಿಕಿನಿಯಿಂದ ನನಗೆಂತು ಮುಕ್ತಿ ಹೇಳಿ ಎಂದು ಪ್ರಶ್ನಿಸುತ್ತಾರೆ ನಮಿತಾ.