ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 2010ರ ಜನ-ಮನ ಗೆದ್ದ 10 ಕನ್ನಡ ಚಿತ್ರಗಳು ಯಾವುವು? (Top 10 Kannada films 2010 | Super | Jackie | Aptarakshaka)
ಸುದ್ದಿ/ಗಾಸಿಪ್
Bookmark and Share Feedback Print
 
PR

ಟಾಪ್ 6 ಚಿತ್ರ: ಎರಡನೇ ಮದುವೆ

ನಿರ್ದೇಶನ: ದಿನೇಶ್ ಬಾಬು

ತಾರಾಗಣ: ಅನಂತ್‌ನಾಗ್, ಸುಹಾಸಿನಿ, ತಾರಾ, ಶರಣ್

ಸಂಗೀತ: ಜೈಪಾಲ್


ಬಹಳ ವರ್ಷಗಳ ಬಳಿಕ ದಿನೇಶ್ ಬಾಬು ಮೂಸೆಯಿಂದ ಹೊರಬಂದ ಕಾಮಿಡಿ ಎಕ್ಸ್‌ಪ್ರೆಸ್ ಎರಡನೇ ಮದುವೆ. ಅನಂತ್‌ನಾಗ್, ಸುಹಾಸಿನಿ, ತಾರಾ, ಶರಣ್ ಕಚಗುಳಿಗೆ ನಗದವರು ಯಾರು? ಡಬ್ಬಲ್ ಮೀನಿಂಗ್ ಜಾಸ್ತಿ ಆಯ್ತು ಎಂದರೂ ಹೊರ ರಾಜ್ಯಗಳಲ್ಲಿ ಪ್ರೇಕ್ಷಕರು ಚಿತ್ರಮಂದಿರದತ್ತ ಕರೆದ ಕೀರ್ತಿ ಎರಡನೇ ಮದುವೆಯದ್ದು.

ಟಾಪ್ 5 ಚಿತ್ರ ಯಾವುದು? ಇಲ್ಲಿ ಕ್ಲಿಕ್ ಮಾಡಿ

 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: 2010ರ ಅಗ್ರ 10 ಕನ್ನಡ ಸಿನಿಮಾಗಳು, ಸೂಪರ್, ಜಾಕಿ, ಆಪ್ತರಕ್ಷಕ