ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮೂವರು ನಾಯಕಿಯರೊಂದಿಗೆ ಪ್ರಜ್ವಲ್ 'ಸಾಗರ್'ಗೆ ಲಗ್ಗೆ! (Sagar | Ramu | Prajwal Devaraj | Radhika Pandith)
ಹಿಂದಿನದು|ಮುಂದಿನದು

PR


ಪ್ರಜ್ವಲ್ ಅವರ ಹೊಸ ಚಿತ್ರ 'ಸಾಗರ್' ಸೆಟ್ಟೇರಿದೆ. ಹಿರಿಯ ನಿರ್ಮಾಪಕ ರಾಮು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎಂ.ಡಿ. ಶ್ರೀಧರ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಪ್ರಜ್ವಲ್‌ಗೆ ನಾಯಕಿಯರಾಗಿ ಹರಿಪ್ರಿಯಾ, ಸಂಜನಾ ಮತ್ತು ರಾಧಿಕಾ ಪಂಡಿತ್ ಈ ಮೂವರಿದ್ದಾರೆ.

ತೆಲುಗಿನ 'ಮಗಧೀರ' ಖ್ಯಾತಿಯ ಖಳನಟ ದೇವ್ ಗಿಲ್ ಕನ್ನಡದಲ್ಲಿ ಮೊದಲ ಬಾರಿಗೆ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಹಿಂದಿನದು|ಮುಂದಿನದು
ಇವನ್ನೂ ಓದಿ