ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮೂವರು ನಾಯಕಿಯರೊಂದಿಗೆ ಪ್ರಜ್ವಲ್ 'ಸಾಗರ್'ಗೆ ಲಗ್ಗೆ! (Sagar | Ramu | Prajwal Devaraj | Radhika Pandith)
ಹಿಂದಿನದು|ಮುಂದಿನದು

PR


ಇದು ರೀಮೇಕೋ ಸ್ವಮೇಕೋ ಸದ್ಯಕ್ಕೆ ಗೊತ್ತಾಗಿಲ್ಲ. ಚಿತ್ರದ ತಾರಾಬಳಗದಲ್ಲಿ ಶರತ್ ಲೋಹಿತಾಶ್ವ, ಆದಿ ಲೋಕೇಶ್, ಗಣೇಶ್ ರಾವ್ ಕೇಸರ್ಕರ್ ಮುಂತಾದವರಿದ್ದಾರೆ. 'ಸಾಗರ್' ಪ್ರೇಮ ಕಥೆ ಜತೆಗೆ ಆಕ್ಷನ್ ಇರುವ ಚಿತ್ರವಂತೆ.

ನಿರ್ಮಾಪಕ ರಾಮು ಅದ್ದೂರಿ ಚಿತ್ರ ನಿರ್ಮಾಣಕ್ಕೆ ಹೆಸರಾದವರು. 'ಸಾಗರ್' ಕೂಡಾ ಬಲು ಅದ್ದೂರಿಯಾಗಿ ತೆರೆಗೆ ಬರುವ ವಿಶ್ವಾಸವನ್ನು ಚಿತ್ರದ ತಂಡ ಹೊಂದಿದೆ.
ಹಿಂದಿನದು|ಮುಂದಿನದು
ಇವನ್ನೂ ಓದಿ