ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಿರ್ದೇಶನದಷ್ಟು ಕಷ್ಟದ ಕೆಲಸ ಮತ್ತೊಂದಿಲ್ಲ ಎಂದ ನಮಿತಾ! (Namitha | Namitha I Love You | Jaya Simha Reddy | Hot Actress)
ಹಿಂದಿನದು|ಮುಂದಿನದು
PR


'ನಮಿತಾ ಐ ಲವ್ ಯೂ' ಚಿತ್ರದ ಯೋಗಾ ಟೀಚರ್ ಪಾತ್ರದ ಬಗ್ಗೆ ಮಾತನಾಡುತ್ತಾ, ವಾರದಲ್ಲಿ ಐದು ದಿನ ನಾನು ಯೋಗ ಮಾಡುವ ಅಭ್ಯಾಸ ರೂಢಿಸಿಕೊಂಡು ಬಂದಿದ್ದೇನೆ, ಇದರಿಂದ ನನ್ನ ಆರೋಗ್ಯ ಮತ್ತು ಸಿಟ್ಟು ತಹಬದಿಗೆ ಬಂದಿದೆ ಎಂದರು.

ಈ ವರ್ಷದಿಂದ ತನಗೆ ಇಷ್ಟವಾದ ಪಾತ್ರವನ್ನು ಮಾತ್ರ ಒಪ್ಪಿಕೊಳ್ಳುತ್ತಿರುವುದಾಗಿ ತಿಳಿಸಿದ ನಮಿತಾ, ಹೆಚ್ಚು ಚಿತ್ರಗಳಿಗಿಂತ ಗುಣಮಟ್ಟದ ಚಿತ್ರಗಳಲ್ಲಿ ಪಾತ್ರ ನಿರ್ವಹಿಸುವುದಾಗಿ ತಿಳಿಸಿದರು. ಅದರಲ್ಲೂ ಮಹಿಳಾ ಪ್ರಾಧಾನ್ಯತಾ ಚಿತ್ರಗಳಲ್ಲಿ ಇನ್ನುಮುಂದೆ ಅಭಿನಯಿಸುವುದಾಗಿ ತಿಳಿಸಿದರು.
ಹಿಂದಿನದು|ಮುಂದಿನದು
ಇವನ್ನೂ ಓದಿ