ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸೀಕ್ರೇಟ್ ಆಗಿ ಮದುವೆ ಮುಗಿಸಿದ ಡೈಸಿ ಬೋಪಣ್ಣ! (Daisy bopanna | garam masala | kannada | hot actress)
ಹಿಂದಿನದು|ಮುಂದಿನದು
PR
ಗಾಳಿಪಟ ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದ ಮಾದಕ ನಟಿ ಡೈಸಿ ಬೋಪಣ್ಣ ವಿವಾಹ ಮೇ28 ಶನಿವಾರ ಇಂದೋರ್‌ನಲ್ಲಿ ನಡೆದಿದೆ. ನಟಿ ಪ್ರಿಯಾಂಕ ಚೋಪ್ರಾ ಅವರ ಮಾಜಿ ಕಾರ್ಯದರ್ಶಿ ಪ್ರಕಾಶ್ ಜಾಜು ಅವರ ಪುತ್ರ ಅಮಿತ್‌ ಜತೆ ತನ್ನ ಕುಟುಂಬದ ಕೆಲವೇ ಆಪ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಈ ವಿವಾಹ ನಡೆದಿದೆ.

ಡೈಸಿ ಪತಿ ಅಮಿತ್ ಅವರು ಸಲಹಾ ಕಂಪನಿಯೊಂದರ ಅಪರಾಧ ಮತ್ತು ತನಿಖಾ ವಿಭಾಗದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮೂಲತಃ ಕೊಡಗಿನವರಾದ ಡೈಸಿ ಬೋಪಣ್ಣ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ನಟಿಸಿದ್ದಾರೆ. ಪ್ರಸಿದ್ಧ ನಿರ್ದೇಶಕ ಪ್ರಿಯದರ್ಶನ್ ಅವರ 'ಗರಂ ಮಸಾಲ' ಚಿತ್ರದಲ್ಲಿ ಅಕ್ಷಯ್‌‌ ಕುಮಾರ್‌ಗೆ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಜಾನ್ ಅಬ್ರಹಾಂ ಕೂಡ ನಟಿಸಿದ್ದರು. ಮದುವೆ ಛಾಯಾ ಚಿತ್ರ ಮುಂದಿನ ಪುಟದಲ್ಲಿ....
ಹಿಂದಿನದು|ಮುಂದಿನದು