ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸೀಕ್ರೇಟ್ ಆಗಿ ಮದುವೆ ಮುಗಿಸಿದ ಡೈಸಿ ಬೋಪಣ್ಣ! (Daisy bopanna | garam masala | kannada | hot actress)
ಹಿಂದಿನದು|ಮುಂದಿನದು
PR

ಪ್ರಸಿದ್ಧ ನಟರಾದ ಕಮಲ್ ಹಾಸನ್ ಜತೆ 'ರಾಮ ಬಾಮ ಶಾಮ', ರಿಯಲ್ ಸ್ಟಾರ್ ಉಪೇಂದ್ರ ಜತೆ 'ಐಶ್ವರ್ಯ' ಹಾಗೂ ಮಲೆಯಾಳಂ ಸೂಪರ್ ಸ್ಟಾರ್ ಮಮ್ಮೂಟ್ಟಿಯೊಂದಿಗೆ 'ಪ್ರಜಾಪತಿ' ಮುಂತಾದ ಪ್ರಮುಖರ ಚಿತ್ರಗಳಲ್ಲಿ ನಟಿಸಿದ್ದರು. ಅಲ್ಲದೆ 'ಸ್ವೀಟ್ ಹಾರ್ಟ್', 'ಕಂತ್ರಿ ಮೊಗುಡು' ಮುಂತಾದ ತೆಲುಗು ಚಿತ್ರಗಳಲ್ಲೂ ಡೈಸಿ ಮೈ ಚಳಿಬಿಟ್ಟು ನಟಿಸಿದ್ದರು.

ತನ್ನ ಮಾವ ಬಾಲಿವುಡ್‌ನಲ್ಲಿ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಇತ್ತೀಚೆಗೆ ಅವಕಾಶಗಳಿಲ್ಲದೆ ಇದ್ದ ಡೈಸಿ ಬೋಪಣ್ಣ ಅವರಿಗೆ ಇನ್ನು ಮುಂದೆ ಅವಕಾಶದ ಬಾಗಿಲು ತೆರೆಯುವ ಸಾಧ್ಯತೆ ಇದೆ.
ಹಿಂದಿನದು|ಮುಂದಿನದು