ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೆಬ್‌ದುನಿಯಾ ಸಮೀಕ್ಷೆ: ಬಚ್ಚನ್, ಐಶ್, ಮೋದಿ, ಸಾನಿಯಾ ಶ್ರೇಷ್ಠರು
ಅಂತಿಮ ಫಲಿತಾಂಶದ ವಿವರ ಇಲ್ಲಿದೆ:

1. ವಿಶ್ವದ ಅತ್ಯಂತ ಜನಪ್ರಿಯ ವ್ಯಕ್ತಿ (ಜಾರ್ಜ್ ಬುಷ್ (29.84%), ಸುನೀತಾ ವಿಲಿಯಮ್ಸ್
(24.45%), ಎಲ್.ಎನ್.ಮಿತ್ತಲ್ (22.03%), ವ್ಲಾದಿಮಿರ್ ಪುತಿನ್ (4.99%), ಹಿಲರಿ ಕ್ಲಿಂಟನ್ (4.89%), ಮನಮೋಹನ್ ಸಿಂಗ್ (3.94%), ಪರ್ವೇಜ್ ಮುಷರಫ್ (2.98%), ಡೇವಿಡ್ ಬೆಕ್ಹಾಂ (2.75%), ಮಾರಿಯಾ ಶರಪೋವಾ (2.58%), ಇಂದಿರಾ ನೂಯಿ(1.54%).

2. ಭಾರತದ ಅತ್ಯಂತ ಜನಪ್ರಿಯ ವ್ಯಕ್ತಿ (ಅಮಿತಾಭ್ ಬಚ್ಚನ್ (39. 91%), ಅಬ್ದುಲ್ ಕಲಾಂ (16.34%), ಮುಖೇಶ್ ಅಂಬಾನಿ (14.88%), ಅಟಲ್ ಬಿಹಾರಿ ವಾಜಪೇಯಿ (9.15%), ಬಾಬಾ ರಾಮದೇವ್ (7.89%), ಲತಾ ಮಂಗೇಶ್ಕರ್ (6.98%), ರಾಹುಲ್ ಗಾಂಧಿ (1.6%), ರತನ್ ಟಾಟಾ (1.31%), ಮನಮೋಹನ್ ಸಿಂಗ್ (1.2%), ಶ್ರೀಶ್ರೀ ರವಿಶಂಕರ್ (0.75%)

3. ದೇಶದ ಅತ್ಯಂತ ಜನಪ್ರಿಯ ರಾಜಕಾರಣಿ (ನರೇಂದ್ರ ಮೋದಿ (37.89%), ಲಾಲೂ ಪ್ರಸಾದ್ ಯಾದವ್ (21.61%), ಲಾಲ್ ಕೃಷ್ಣ ಆಡ್ವಾಣಿ (12.57%), ಸೋನಿಯಾ ಗಾಂಧಿ (9.90%), ಮನಮೋಹನ್ ಸಿಂಗ್ (8.01%), ರಾಹುಲ್ ಗಾಂಧಿ (3.51%), ಕುಮಾರಿ ಮಾಯಾವತಿ (3.1%), ಎಂ.ಕರುಣಾನಿಧಿ (1.56%), ಪಿ.ಚಿದಂಬರಂ (1.31%), ಪ್ರಕಾಶ್ ಕಾರಟ್ (0.53%)

4. ದೇಶದ ಅತ್ಯಂತ ಜನಪ್ರಿಯ ಮಹಿಳೆ (ಐಶ್ವರ್ಯಾ ರೈ (51.67%), ಸೋನಿಯಾ ಗಾಂಧಿ (17.69%), ಕಿರಣ್ ಬೇಡಿ (14.61%), ಸಾನಿಯಾ ಮಿರ್ಜಾ (6.54%), ಪ್ರತಿಭಾ ಪಾಟೀಲ್ (3.54%), ಮಾಯಾವತಿ (2.81%), ವಸುಂಧರಾ ರಾಜೇ (1.79%), ಜಯಲಲಿತಾ (0.84%), ಶೀಲಾ ದೀಕ್ಷಿತ್ (0.26%), ಮಮತಾ ಬ್ಯಾನರ್ಜಿ (0.25%)

5. ದೇಶದ ಅತ್ಯಂತ ಜನಪ್ರಿಯ ನಟ (ಅಮಿತಾಭ್ ಬಚ್ಚನ್ (40.47%), ಅಭಿಷೇಕ್ ಬಚ್ಚನ್ (23.71%), ಹೃತಿಕ್ ರೋಷನ್ (13.58%), ಶಾರೂಖ್ ಖಾನ್ (8.89%), ರಜನೀಕಾಂತ್ (4.02%), ಅಮೀರ್ ಖಾನ್(3.43%), ಅಕ್ಷಯ್ ಕುಮಾರ್ (3.35%), ಸಂಜಯ್ ದತ್ (1.38%), ಚಿರಂಜೀವಿ (0.66%), ಮೋಹನ್ ಲಾಲ್ (0.51%)

6. ದೇಶದ ಅತ್ಯಂತ ಜನಪ್ರಿಯ ನಟಿ (ಐಶ್ವರ್ಯಾ ರೈ (64.66%), ರಾಣಿ ಮುಖರ್ಜಿ (18.87%), ದೀಪಿಕಾ ಪಡುಕೋಣೆ (4.89%), ಕತ್ರಿನಾ ಕೈಫ್ (3.79%), ಪ್ರಿಯಾಂಕಾ ಚೋಪ್ರಾ (2.66%), ವಿದ್ಯಾ ಬಾಲನ್ (2.50%), ಕರೀನಾ ಕಪೂರ್ (0.97%), ಶ್ರೇಯಾ (0.93%), ರಮ್ಯಾ (0.4%), ಅನುಷ್ಕಾ (0.34%)
7. ದೇಶದ ಅತ್ಯುತ್ತಮ ಚಲನಚಿತ್ರ (ಗುರು (45.98%), ಚಕ್ ದೇ ಇಂಡಿಯಾ (36.56%), ಓಂ ಶಾಂತಿ ಓಂ, (5.67%), ಶಿವಾಜಿ (4.43%) ಭೂಲ್ ಭುಲೈಯಾ (2.86%), ಗಾಂಧಿ ಮೈ ಫಾದರ್ (2.07%), ನಮಸ್ತೇ ಲಂಡನ್ (1.25%), ಆಪ್ ಕಾ ಸುರೂರ್ (0.56%), ಚಾಕೊಲೇಟ್ (0.33%), ದುನಿಯಾ (0.31%)

8. ಭಾರತದ ಅತ್ಯಂತ ಸೆಕ್ಸೀ ನಟಿ - ಬಿಪಾಷಾ ಬಸು (55.83%), ಮಲ್ಲಿಕಾ ಶೇರಾವತ್ (17.7%), ಶಿಲ್ಪಾ ಶೆಟ್ಟಿ (6.72%), ಕರೀನಾ ಕಪೂರ್ (5.61%), ನೇಹಾ ಧುಪಿಯಾ (4.42%), ಸೆಲೀನಾ ಜೇಟ್ಲಿ (3.42%), ದಕ್ಷಿಣ ಭಾರತದ ನಯನತಾರಾ, (2.36%), ನಮಿತಾ (1.77%), ನಿಷಾ ಕೊಠಾರಿ (1.77%), ಅಭಿನಯಶ್ರೀ (0.33%)

9. ಅತ್ಯಂತ ಜನಪ್ರಿಯ ಕ್ರಿಕೆಟಿಗ - ಸಚಿನ್ ತೆಂಡುಲ್ಕರ್ (38.97 %), ಎಂ.ಎಸ್.ಧೋನಿ (29.05%), ಸೌರವ್ ಗಂಗೂಲಿ (18.34%), ಯುವರಾಜ್ ಸಿಂಗ್ (9.39%), ಇರ್ಫಾನ್ ಪಠಾಣ್ (1.45%), ರಾಹುಲ್ ದ್ರಾವಿಡ್ (1.20%), ಅನಿಲ್ ಕುಂಬ್ಳೆ (0.87%), ಜಹೀರ್ ಖಾನ್ (0.35%), ಹರಭಜನ್ ಸಿಂಗ್ (0.23%), ಗೌತಮ್ ಗಂಭೀರ್ (0.14%)

10. ದೇಶದ ಅತ್ಯಂತ ಜನಪ್ರಿಯ ಕ್ರೀಡಾಳು - (ಸಾನಿಯಾ ಮಿರ್ಜಾ (58.84%), ವಿಶ್ವನಾಥನ್ ಆನಂದ್ (28.7%), ದಿಲೀಪ್ ಸಿಂಗ್ ಖಲಿ (4.59%), ನಾರಾಯಣ್ ಕಾರ್ತಿಕೇಯನ್ (2.36%), ಲಿಯಾಂಡರ್ ಪೇಸ್ (2.04%), ಬೈಚುಂಗ್ ಭುಟಿಯಾ (1.47%), ಡೋಲಾ ಬ್ಯಾನರ್ಜಿ (0.69%), ಪ್ರಭ್ಜೋತ್ ಸಿಂಗ್ (0.55%), ಜೀವ್ ಮಿಲ್ಖಾ ಸಿಂಗ್ (0.43%), ಅಭಿನವ್ ಬಿಂದ್ರಾ (0.32%)
 << 1 | 2   
ಮತ್ತಷ್ಟು
ಸಮೀಕ್ಷೆ -2007: ಹೆಗ್ಗಡೆ, ದ್ರಾವಿಡ್ ಶ್ರೇಷ್ಠರು
ತುತ್ತು ಅನ್ನ, ಬೊಗಸೆ ನೀರು, ಮತ್ತೊಂದು ಕಾರು!
ಸ್ವಪ್ನ ನಗರಿ ದುಃಸ್ವಪ್ನವಾದಾಗ...
ರಾಜಕೀಯ ಹತ್ಯೆಗಳ ತಾಣ ಉಪಖಂಡ
ಹೋರಾಟವೇ ಬದುಕಾಗಿಸಿದ ಬೇನಜೀರ್
ವೆಬ್‌ದುನಿಯಾ ಸಮೀಕ್ಷೆ - 2007