ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ವೆಬ್‌ದುನಿಯಾಕ್ಕೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಬೇಕಾಗಿದ್ದಾರೆ (Webdunia | Job Opportunity | Marketing Executive)
Bookmark and Share Feedback Print
 
ಭಾಷಾಂತರ, ಸಾಫ್ಟ್‌ವೇರ್ ಕ್ಷೇತ್ರದಲ್ಲಿ ದೇಶದೊಳಗೆ ಅಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಮಾರುಕಟ್ಟೆ ಹೊಂದಿರುವ ಮತ್ತು ಇದೀಗ ಜನಪ್ರಿಯವಾಗುತ್ತಿರುವ ವೆಬ್‌ದುನಿಯಾ ಬಳಗದ ಚೆನ್ನೈ ಕಚೇರಿಗೆ ಮಾರುಕಟ್ಟೆ ಸಿಬ್ಬಂದಿ ಬೇಕಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಹೀಗೆ ನಾಲ್ಕು ಭಾಷೆಗಳಲ್ಲಿ ಸೇವೆ ನೀಡುತ್ತಿರುವ ವೆಬ್‌ದುನಿಯಾದ ಲೋಕಲೈಸೇಶನ್ (ಭಾಷಾಂತರ) ಮತ್ತು ಪೋರ್ಟಲ್ ವಿಭಾಗಗಳಿಗೆ ಸಂಬಂಧಿಸಿದಂತೆ ಈ ಹುದ್ದೆ.

ಯಾವುದಾದರೂ ವಿಷಯದಲ್ಲಿ ಪದವಿ ಹೊಂದಿದವರು, ಇಂಗ್ಲಿಷ್ ನಿರರ್ಗಳವಾಗಿ ಮಾತನಾಡಬಲ್ಲವರು ನಮಗೆ ಬೇಕು. ಪ್ರಾದೇಶಿಕ ಭಾಷೆಗಳ ಅರಿವಿದ್ದರೆ ಅದು ನಿಮ್ಮ ಅರ್ಹತೆಗೆ ಒತ್ತು ನೀಡುತ್ತದೆ. ವಯೋಮಿತಿ 35 ವರ್ಷ. ಕನಿಷ್ಠ 3 ವರ್ಷ ಅನುಭವ ಇರಬೇಕಾಗುತ್ತದೆ.

ಈ ಕ್ಷೇತ್ರದಲ್ಲಿ ಇರುವ ವೇತನ ಮಟ್ಟವನ್ನು ಹೊಂದಿರುವ ಈ ಹುದ್ದೆಯನ್ನು ಅಲಂಕರಿಸಲು ಆಕಾಂಕ್ಷೆಯುಳ್ಳವರು ಇಂಗ್ಲಿಷ್‌ನಲ್ಲಿ ನಿಮ್ಮ ಬಯೋಡೇಟಾದೊಂದಿಗೆ ಸಂಪರ್ಕಿಸಿ:

ಹೆಚ್ಆರ್, ಫೋನ್: 044- 2836 4770/1/2/3/4 (5 ಲೈನುಗಳು),

ಫ್ಯಾಕ್ಸ್: +91-44 - 2836 4775.
ಇ-ಮೇಲ್: [email protected]
ಸಂಬಂಧಿತ ಮಾಹಿತಿ ಹುಡುಕಿ