ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್ ವಕ್ತಾರ ಸೆರೆ (Taliban)
 
ಇಸ್ಲಾಮಾಬಾದ್: ಸ್ವಾತ್ ಪ್ರಾಂತ್ಯದ ತಾಲಿಬಾನ್ ವಕ್ತಾರ ಸೇರಿದಂತೆ ಇತರ ನಾಲ್ವರನ್ನು ಪಾಕಿಸ್ತಾನ ಮಿಲಿಟರಿ ಬಂಧಿಸಿದೆ. ಮುಸ್ಲಿಮ್ ಖಾನ್ ಮತ್ತು ಮಹಮೂದ್ ಖಾನ್ ಸೇರಿದಂತೆ ಇತರರನ್ನು ಬಂಧಿಸಲಾಗಿದ್ದು, ಒಂದು ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತಾಲಿಬಾನ್ ವಕ್ತಾರ ಸೆರೆ, Taliban