ದಕ್ಷಿಣ ಸೂಡಾನ್‌ನಲ್ಲಿ ಎರಡು ವೈರಿ ಗುಂಪುಗಳ ನಡುವೆ ಸಂಭವಿಸಿದ ಹಿಂಸಾಚಾರದಲ್ಲಿ ಸುಮಾರು 100 ಜನರು ಹತರಾಗಿದ್ದಾರೆ. ಸಾವಿರಾರು ಶಸ್ತ್ರಸಜ್ಜಿತ ಲೊ ನ್ಯೂರ್ ಬುಡಕಟ್ಟು ಜನರು ಜೊಂಗೆಲಿ ರಾಜ್ಯದ ಗ್ರಾಮದಲ್ಲಿ ವೈರಿ ಗುಂಪಿನ ಮೇಲೆ ದಾಳಿ ಮಾಡಿದ್ದರಿಂದ ಸಂಭವಿಸಿದ ಘರ್ಷಣೆಯಲ್ಲಿ 100 ಜನರು ಹತರಾಗಿದ್ದಾರೆಂದು ವರದಿಯಾಗಿದೆ.