ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೋಸ್ಟ್ ವಾಂಟಡ್ ಪಟ್ಟಿಯಲ್ಲಿ ಪಾಕ್ 83 ಉಗ್ರರು (Pak | Mushara f| Terrorists,)
 
ಪಾಕ್ ಮಾಜಿ ಅಧ್ಯಕ್ಷ ಮುಷರಫ್ ಮೇಲೆ ದಾಳಿಯಿಂದ ಹಿಡಿದು ಬೆಲೂಚಿಸ್ತಾನದಲ್ಲಿ ಪ್ರತ್ಯೇಕತಾವಾದಿ ಹೋರಾಟಕ್ಕೆ ಕುಮ್ಮಕ್ಕು ನೀಡಿದ ಅಪರಾಧಗಳು ಸೇರಿದಂತೆ ವಿವಿಧ ಅಪರಾಧಗಳಿಗಾಗಿ ಪಾಕಿಸ್ತಾನ ಸರ್ಕಾರ 83 ಭಯೋತ್ಪಾದಕರನ್ನು ಮೋಸ್ಟ್ ವಾಂಟಡ್ ಪಟ್ಟಿಯಲ್ಲಿರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ