ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 10 ಕಮ್ಯುನಿಸ್ಟ್ ಬಂಡುಕೋರರ ಹತ್ಯೆ (Communist | Philiphines)
 
ಪೂರ್ವ ಫಿಲಿಪ್ಪೀನ್ಸ್‌ನಲ್ಲಿ ಶುಕ್ರವಾರ ಸರ್ಕಾರಿ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಹತ್ತು ಕಮ್ಯುನಿಸ್ಟ್ ಬಂಡುಕೋರರು ಹತರಾಗಿದ್ದಾರೆ. ಸಾರ್ಸಾಗಾಂವ್ ಮತ್ತು ಅಲ್ಬೇ ಪ್ರಾಂತ್ಯಗಳಲ್ಲಿ ಈ ಸಂಘರ್ಷ ನಡೆದಿದ್ದು ಬಂಡುಕೋರರಿಂದ ರೈಫಲ್‌ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಫಿಲಿಪೈನ್ಸ್, ಕಮ್ಯುನಿಸ್ಟ್