ಪಿಟ್ಸ್ಬರ್ಗ್, ಶನಿವಾರ, 26 ಸೆಪ್ಟೆಂಬರ್ 2009( 10:20 IST )
ದೇಶದ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾ ಅವರ ವಿಚಾರಧಾರೆಗಳಿಂದ ಪಾಕಿಸ್ತಾನದಲ್ಲಿನ ತಾಲಿಬಾನ್ ಬಹು ದೂರ ಉಳಿದಿದೆಯೆಂಬ ಭಾವನೆಯು ಅಲ್ಲಿನ ಜನರಲ್ಲಿ ಬಲಿತಿದೆ’ ಎಂದು ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನಕ್ಕೆ ಅಮೆರಿಕದ ವಿಶೇಷ ರಾಯಭಾರಿಯಾಗಿರುವ ರಿಚರ್ಡ್ ಹಾಲ್‌ಬ್ರೂಕ್ ಹೇಳಿದ್ದಾರೆ.