ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಿಂಗಾಪುರ: ಸೆಕ್ಸ್‌ಗಾಗಿಯೇ ವೆಬ್‌ಸೈಟ್! (Singapore | Sex websight | China | India,)
 
ಸ್ನೇಹ ಸಂಪಾದನೆಗೆ, ಮದುವೆ ಜೋಡಿ ಹುಡುಕಾಟಕ್ಕೆ ಇಂಟರ್ನೆಟ್‌ನಲ್ಲಿ ವೆಬ್‌ಸೈಟ್‌ಗಳು ಸಿಕ್ಕುತ್ತವೆ. ಆದರೆ, ಸೆಕ್ಸ್‌ಗೆಂದೇ ಇರುವ ವೆಬ್‌ಸೈಟ್ ಬಗ್ಗೆ ಕೇಳಿದ್ದೀರಾ? ಸಿಂಗಾಪುರದಲ್ಲಿ ಈ ತಾಣ ಈಗಾಗಲೇ ದಿನೇದಿನೇ ಜನಪ್ರಿಯತೆ ಗಳಿಸುತ್ತಿದೆಯಂತೆ.

ಈ ವೆಬ್‌ಸೈಟ್‌ನಲ್ಲಿ ಹಲವಾರು ವಿಭಾಗಗಳಿವೆ. ಹೆಣ್ಣನ್ನು ಅರಸುತ್ತಿರುವ ಪುರುಷರಿಗೆಂದೇ ಒಂದು ವಿಭಾಗ ಮೀಸಲಿದೆ. ಪುರುಷರ ಹುಡುಕಾಟದಲ್ಲಿರುವ ಹೆಂಗಸಿಗೆ ಇನ್ನೊಂದು ವಿಭಾಗವಿದೆ. ಹಾಗೆಯೇ, ಸಲಿಂಗಿಗಳಿಗೂ ಪ್ರತ್ಯೇಕ ವಿಭಾಗವಿದೆ.

ಈಗಾಗಲೇ 49ಜೋಡಿಗಳು ಈ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಸಿದ್ದಾರಂತೆ. ವಿಶೇಷವೆಂದರೆ, ರಿಜಿಸ್ಟರ್ ಮಾಡಿರುವ ಪ್ರತಿಯೊಬ್ಬರಿಗೂ ಕೂಡ ತಮಗೆ ಪ್ರೀತಿ ಪ್ರೇಮ ಬೇಕಾಗಿಲ್ಲ. ಬದಲಾಗಿ ಸೆಕ್ಸ್ ಮಾತ್ರ ಬಯಸುತ್ತೇವೆ ಎಂದು ಒತ್ತು ಕೊಟ್ಟು ಹೇಳಿದ್ದಾರಂತೆ.

ಈ ತಾಣದ ಇನ್ನೊಂದು ವಿಶೇಷವೆಂದರೆ ಎಲ್ಲಿಯೂ ಗುಪ್ತ ವ್ಯವಹಾರಗಳಿಲ್ಲ. ನೋಂದಣಿ ಮಾಡಿರುವವರೆಲ್ಲರೂ ತಾವಾಗಿಯೇ ತಮ್ಮ ಸಂಪರ್ಕ ವಿವರಗಳನ್ನು ಸಾರ್ವಜನಿಕ ವೀಕ್ಷಣೆಗೆ ಬಿಟ್ಟಿದ್ದಾರೆ. ಇದರಿಂದ ಆಸಕ್ತಿ ಇರುವವರು ಇವರನ್ನು ಸಂಪರ್ಕಿಸುವುದು ಸುಲಭವಾಗುತ್ತದೆ.

ಈ ವೆಬ್‌ಸೈಟ್‌ನಲ್ಲಿ ಸೆಕ್ಸ್‌ದಾದಿ ನೋಂದಣಿ ಮಾಡಿರುವವರಲ್ಲಿ ಬಹುತೇಕ ಮಂದಿ ಸಿಂಗಾಪುರದ ಚೀನಿಯರಾಗಿದ್ದಾರೆ. 30ರಿಂದ 40ರ ಪ್ರಾಯದ ಇವರೆಲ್ಲರೂ ವಿವಿಧ ಕಂಪೆನಿಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರಂತೆ!
ಸಂಬಂಧಿತ ಮಾಹಿತಿ ಹುಡುಕಿ