ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚಂದ್ರಯಾನ: ಬಾಂಗ್ಲಾ ಪತ್ರಿಕೆಗಳ ಶ್ಲಾಘನೆ (Bangla | Chandrayana-1)
 
ಚಂದ್ರನ ಅಂಗಳದಲ್ಲಿ ಜೀವಜಲ ಪತ್ತೆ ಮಾಡಿರುವ ಭಾರತದ ಚಂದ್ರಯಾನ-1 ಯೋಜನೆಯ ಕಾರ್ಯವೈಖರಿಯನ್ನು ‘ಢಾಕಾ ಡೈಲಿ’ ಪತ್ರಿಕೆ ಶ್ಲಾಘಿಸಿದೆ. ಇಂಥದ್ದೊಂದು ಬೆಳವಣಿಗೆಯಿಂದಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತಷ್ಟು ಸಂಶೋಧನೆಗಳಿಗೆ ವಿಪುಲ ಅವಕಾಶಗಳಿರುವುದು ಖಚಿತವಾಗಿದೆ ಎಂದು ಇದು ಅಭಿಪ್ರಾಯಪಟ್ಟಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಂದ್ರಯಾನ, ಢಾಕಾ, ಬಾಂಗ್ಲಾ