ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೀಯ ಪತ್ರಕರ್ತರಿಗೆ ಪ್ರಶಸ್ತಿ (Award)
 
ನ್ಯೂಯಾರ್ಕ್: ಅಮೆರಿಕದ ಪ್ರತಿಷ್ಠಿತ ವಾಣಿಜ್ಯ ಪತ್ರಿಕೆ ಪುರಸ್ಕಾರ ಎಂದೇ ಪರಿಗಣಿತವಾಗಿರುವ ನಾಲೆಜ್ ಅಟ್ ವಾರ್ಥನ್ ಅವಾರ್ಡ್ಸ್ ಪ್ರಶಸ್ತಿಗೆ ಭಾರತ ಮೂಲದ ಇಬ್ಬರು ಪತ್ರಕರ್ತರು ಆಯ್ಕೆಯಾಗಿದ್ದಾರೆ.

ನ್ಯೂಯಾರ್ಕ್‌ನ ಎನ್‌ಬಿಸಿ ನ್ಯೂಸ್ ಚಾನೆಲ್‌ನ ಪತ್ರಕರ್ತೆ ಸೋನಿಯಾ ನಾರಂಗ್ ಮತ್ತು ಸಿಯಾಟಲ್ ಟೈಮ್ಸ್ ಪತ್ರಿಕೆ ವರದಿಗಾರ ಸಂಜಯ್ ಭಟ್ ಅವರು ಈ ಗೌರವಕ್ಕೆ ಪಾತ್ರರಾದ ಪತ್ರಕರ್ತರಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ