ಇಸ್ಲಾಮಾಬಾದ್, ಬುಧವಾರ, 21 ಅಕ್ಟೋಬರ್ 2009( 09:46 IST )
ಅಕ್ರಮ ಮೀನುಗಾರಿಕೆ ಮಾಡಿದರೆಂಬ ಕಾರಣಕ್ಕೆ ಪಾಕ್‌ನಲ್ಲಿ ಶಿಕ್ಷೆ ಅನುಭವಿಸುತ್ತಿರುವ 400 ಮಂದಿ ಭಾರತೀಯ ಮೀನು ಕಾರ್ಮಿಕರು ಶಿಕ್ಷೆಯ ಕಾಲಾವಧಿ ಮುಗಿದರೂ ಜೈಲುಗಳಲ್ಲಿಯೇ ಇದ್ದಾರೆಂದು ಕರಾಚಿ ಮೂಲದ ಸರ್ಕಾರೇತರ ಸಂಸ್ಥೆ ಕಾದಿರ್ ಮಂಜೊಖೈಲ್ ವೆಲ್‌ಫೇರ್ ಟ್ರಸ್ಟ್ ತಿಳಿಸಿದೆ.