ಐರೋಪ್ಯ ಒಕ್ಕೂಟದ ಮಾದರಿಯಲ್ಲೇ ಏಷ್ಯಾದ ಆರ್ಥಿಕ ಸಮುದಾಯವನ್ನು ಅಭಿವೃದ್ಧಿಪಡಿಸಬೇಕು ಎಂದು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಕರೆ ನೀಡಿದ್ದಾರೆ.
ಭಾನುವಾರ ಥಾಯ್ಲೆಂಡ್ನಲ್ಲಿ ನಡೆದ 16 ರಾಷ್ಟ್ರಗಳ ಅಸಿಯಾನ್ ಶೃಂಗದಲ್ಲಿ, ಆಗ್ನೇಯ ಏಷ್ಯಾದಲ್ಲಿ ಅಭಿವೃದ್ಧಿಯಾಗುತ್ತಿರುವ ಮಾರುಕಟ್ಟೆಯನ್ನು ನಾವು ಹಿಡಿಯಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.