ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯ: ದೋಣಿ ಮುಳುಗಿ 25 ಜನರ ಕಣ್ಮರೆ (Australia | Boat | Cocos | Sri Lanka)
Feedback Print Bookmark and Share
 
ಪಶ್ಚಿಮ ಆಸ್ಟ್ರೇಲಿಯದಲ್ಲಿ 40 ಜನರನ್ನು ಒಯ್ಯುತ್ತಿದ್ದ ದೋಣಿ ಮುಳುಗಿ ಅದರಲ್ಲಿದ್ದ 15 ಜನರನ್ನು ಪಾರು ಮಾಡಲಾಗಿದ್ದು, ಉಳಿದ 25 ಜನರು ನಾಪತ್ತೆಯಾಗಿದ್ದಾರೆ.

ಕೋಕೋಸ್ ದ್ವೀಪಗಳಿಗೆ ವಾಯವ್ಯಕ್ಕೆ 700 ನಾಟಿಕಲ್ ಮೈಲಿ ದೂರದಲ್ಲಿ ದೋಣಿ ಕೆಟ್ಟ ಹವೆಯಿಂದ ಸಮುದ್ರದಲ್ಲಿ ಮುಳುಗಿದ ಬಳಿಕ ವ್ಯಾಪಾರಿ ನೌಕೆ ಮತ್ತು ಟೈವಾನ್ ಮೀನುಗಾರಿಕೆ ದೋಣಿ ಬದುಕುಳಿದವರಿಗಾಗಿ ಶೋಧಿಸುತ್ತಿದೆ.

ಎಲ್‌ಎನ್‌ಜಿ ಪಯನೀರ್ ಇನ್ನೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಇನ್ನೂ ಹೆಚ್ಚು ಜನರ ರಕ್ಷಣೆಗೆ ಜೀವರಕ್ಷಕ ದೋಣಿಯನ್ನು ಕಾರ್ಯಾಚರಣೆಗೆ ಇಳಿಸಿದೆ. ಮುಳುಗಿದ ದೋಣಿಯು ಕಳ್ಳಸಾಗಣೆ ಮಾಡುವ ದೋಣಿಗಳಿಗೆ ಸೇರಿದ್ದೇ ಎನ್ನುವುದನ್ನು ಅಧಿಕಾರಿಗಳು ದೃಢಪಡಿಸಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ