ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಯುನೆಸ್ಕೊ ಪ್ರಶಸ್ತಿ (UNESCO)
Feedback Print Bookmark and Share
 
ವಿಜ್ಞಾನವನ್ನು ಜನಪ್ರಿಯಗೊಳಿಸಿದ ಕಾರಣಕ್ಕಾಗಿ ಭಾರತದ ಪ್ರೊಫೆಸರ್ ಯಶ್‌ಪಾಲ್ ಅವರಿಗೆ ಯುನೆಸ್ಕೊದ ವಾರ್ಷಿಕ ಕಳಿಂಗ ಪ್ರಶಸ್ತಿ ಲಭಿಸಿದೆ. ವಿಯೆಟ್ನಾಂನ ಜಲ ನಿರ್ವಹಣೆ ತಜ್ಞ ಹಾಗೂ ಸ್ಪೇನ್‌ನ ರಾಷ್ಟ್ರೀಯ ಉದ್ಯಾನವನ್ನು ವ್ಯವಸ್ಥಿತವಾಗಿ ನಿರ್ವಹಿಸಿದ ಸಂಘಟನೆಯೊಂದಿಗೆ ಅವರು ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯುನೆಸ್ಕೊ ಪ್ರಶಸ್ತಿ