ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 13 ಮೀನುಗಾರರ ಸೆರೆ (Fishermen arrested)
Feedback Print Bookmark and Share
 
ಇಸ್ಲಾಮಾಬಾದ್: ಅನುಮತಿ ಇಲ್ಲದೆ ಪಾಕಿಸ್ತಾನ ಕರಾವಳಿ ಪ್ರವೇಶಿಸಿದ ಹದಿಮೂರು ಮಂದಿ ಭಾರತೀಯ ಮೀನುಗಾರನ್ನು ಬಂಧಿಸಿಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಬಂಧಿತ ಭಾರತೀಯ ಮೀನುಗಾರರಿಗೆ ಸೇರಿದ ಮೂರು ಬೋಟ್‌ಗಳನ್ನು ಸಹ ವಶಪಡಿಸಿ ಕೊಳ್ಳಲಾಗಿದೆ ಎಂದು ಕರಾವಳಿ ಭದ್ರತಾ ಸಮಿತಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: 13 ಮೀನುಗಾರರ ಸೆರೆ