ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಾನವ ಹಕ್ಕು ರಕ್ಷಣೆಗೆ ಶ್ರೀಲಂಕಾ ಬದ್ಧ
Feedback Print Bookmark and Share
 
ಶ್ರೀಲಂಕಾ ಮಾನವ ಹಕ್ಕು ರಕ್ಷಣೆ ಬಗ್ಗೆ ಜವಾಬ್ದಾರಿ ಹೊಂದಿದ್ದು, ತನ್ನ ಬದ್ಧತೆಯ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನದಟ್ಟು ಮಾಡಲಿದೆಯೆಂದು ವಿದೇಶಾಂಗ ಸಚಿವರು ಹೇಳಿದ್ದಾರೆ.

ಶ್ರೀಲಂಕಾಗೆ ಭೇಟಿ ನೀಡಿರುವ ಫ್ರಾನ್ಸ್ ಮಾನವಹಕ್ಕು ಸಂಬಂಧದ ರಾಯಭಾರಿ ಫ್ರಾನ್ಸಿಸ್ಕೊ ಜಿಮಿರೆ ಅವರನ್ನು ವಿದೇಶಾಂಗ ಸಚಿವ ರೋಹಿತ್ ಬೊಗೊಲ್ಲಗಾಮ ಭೇಟಿ ಮಾಡಿ ಮಾನವ ಹಕ್ಕು ರಕ್ಷಣೆಯಲ್ಲಿ ತಮ್ಮ ದೇಶದ ಬದ್ಧತೆ ಬಗ್ಗೆ ಮನವರಿಕೆ ಮಾಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶ್ರೀಲಂಕಾ, ಅಂತಾರಾಷ್ಟ್ರೀಯ