ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕ ಆರೋಗ್ಯಸೇವೆ ಮಸೂದೆಗೆ ಅಸ್ತು (Obama | Americans | Victory | health care)
Feedback Print Bookmark and Share
 
ಅಮೆರಿಕದ ಪ್ರತಿನಿಧಿಗಳ ಸಭೆಯು ಮಹತ್ವದ ಆರೋಗ್ಯಸೇವೆ ಮಸೂದೆಯು ಕೆಲವೇ ಮತಗಳ ಅಂತರದಿಂದ ಅನುಮೋದನೆ ಮಾಡಿದೆ. ಎಲ್ಲ ಅಮೆರಿಕನ್ನರನ್ನು ಈ ಮಸೂದೆಯ ವ್ಯಾಪ್ತಿಗೆ ತರಲಾಗಿದ್ದು, ವಿಮೆ ಉದ್ಯಮದ ಮೇಲೆ ಹೊಸ ನಿರ್ಬಂಧಗಳನ್ನು ಹೇರಿದ್ದು, ಅಧ್ಯಕ್ಷ ಒಬಾಮಾ ಅವರಿಗೆ ಉತ್ತೇಜನ ನೀಡಿದೆ.

ಎಚ್.ಆರ್.3962 ಮಸೂದೆಯು 220-215 ಮತಗಳಿಂದ ಅನುಮೋದನೆಯಾಗಿದ್ದು, 100 ಸದಸ್ಯಬಲವುಳ್ಳ ಸೆನೆಟ್‌ನಲ್ಲಿ 60 ಮತಗಳಿಂದ ಅನುಮೋದನೆ ಪಡೆಯಬೇಕಾಗಿದೆ. 10 ವರ್ಷಗಳ ಸಾವಿರಕೋಟಿ ಡಾಲರ್ ಯೋಜನೆಯು 36 ದಶಲಕ್ಷ ಜನರಿಗೆ ಆರೋಗ್ಯಸೇವೆ ಒದಗಿಸಲಿದ್ದು, ಪೂರ್ವ ಅಸ್ತಿತ್ವದ ವೈದ್ಯಕೀಯ ಸ್ಥಿತಿ ಆಧಾರದ ಮೇಲೆ ವಿಮೆ ಕವರೇಜ್ ನಿರಾಕರಿಸುವುದನ್ನು ತಪ್ಪಿಸಿದೆ. ಐತಿಹಾಸಿಕ ಮತದಲ್ಲಿ, ಪ್ರತಿನಿಧಿಗಳ ಸಭೆಯು ಮಸೂದೆಯನ್ನು ಅಂಗೀಕರಿಸಿದ್ದು, ಗುಣಮಟ್ಟದ, ಕೈಗೆಟಕುವ ಆರೋಗ್ಯಸೇವೆ ಒದಗಿಸುವ ಬಗ್ಗೆ ಅಮೆರಿಕನ್ನರಿಗೆ ಭರವಸೆ ಸಿಕ್ಕಿದೆಯೆಂದು ಒಬಾಮಾ ಮಸೂದೆ ಅಂಗೀಕಾರದ ಬಳಿಕ ತಿಳಿಸಿದ್ದಾರೆ.


ವಾಷಿಂಗ್ಟನ್: ಅಮೆರಿಕದ ಪ್ರತಿನಿಧಿಗಳ ಸಭೆಯು ಮಹತ್ವದ ಆರೋಗ್ಯಸೇವೆ ಮಸೂದೆಯು ಕೆಲವೇ ಮತಗಳ ಅಂತರದಿಂದ ಅನುಮೋದನೆ ಮಾಡಿದೆ. ಎಲ್ಲ ಅಮೆರಿಕನ್ನರನ್ನು ಈ ಮಸೂದೆಯ ವ್ಯಾಪ್ತಿಗೆ ತರಲಾಗಿದ್ದು, ವಿಮೆ ಉದ್ಯಮದ ಮೇಲೆ ಹೊಸ ನಿರ್ಬಂಧಗಳನ್ನು ಹೇರಿದ್ದು, ಅಧ್ಯಕ್ಷ ಒಬಾಮಾ ಅವರಿಗೆ ಉತ್ತೇಜನ ನೀಡಿದೆ. ಎಚ್.ಆರ್.3962 ಮಸೂದೆಯು 220-215 ಮತಗಳಿಂದ ಅನುಮೋದನೆಯಾಗಿದ್ದು, 100 ಸದಸ್ಯಬಲವುಳ್ಳ ಸೆನೆಟ್‌ನಲ್ಲಿ 60 ಮತಗಳಿಂದ ಅನುಮೋದನೆ ಪಡೆಯಬೇಕಾಗಿದೆ.

10 ವರ್ಷಗಳ ಸಾವಿರಕೋಟಿ ಡಾಲರ್ ಯೋಜನೆಯು 36 ದಶಲಕ್ಷ ಜನರಿಗೆ ಆರೋಗ್ಯಸೇವೆ ಒದಗಿಸಲಿದ್ದು, ಪೂರ್ವ ಅಸ್ತಿತ್ವದ ವೈದ್ಯಕೀಯ ಸ್ಥಿತಿ ಆಧಾರದ ಮೇಲೆ ವಿಮೆ ಕವರೇಜ್ ನಿರಾಕರಿಸುವುದನ್ನು ತಪ್ಪಿಸಿದೆ. ಐತಿಹಾಸಿಕ ಮತದಲ್ಲಿ, ಪ್ರತಿನಿಧಿಗಳ ಸಭೆಯು ಮಸೂದೆಯನ್ನು ಅಂಗೀಕರಿಸಿದ್ದು, ಗುಣಮಟ್ಟದ, ಕೈಗೆಟಕುವ ಆರೋಗ್ಯಸೇವೆ ಒದಗಿಸುವ ಬಗ್ಗೆ ಅಮೆರಿಕನ್ನರಿಗೆ ಭರವಸೆ ಸಿಕ್ಕಿದೆಯೆಂದು ಒಬಾಮಾ ಮಸೂದೆ ಅಂಗೀಕಾರದ ಬಳಿಕ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ