ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶಾರ್ಕ್ ಕಚ್ಚಿದರೂ ಬದುಕುಳಿದ ಈಜುಗಾರ (Shark | Sea | Australia)
Feedback Print Bookmark and Share
 
ಸಮುದ್ರದೊಳಗೆ ಜಲಚರಗಳೊಂದಿಗೆ ಈಜಾಡುವ ಹವ್ಯಾಸಿ ಯುವಕನಿಗೆ ಅಪಾಯಕಾರಿ ಶಾರ್ಕ್ ಮೀನುಗಳು ಕಚ್ಚಿ ಗಾಯಗೊಳಿಸಿದ ಪ್ರಕರಣ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಭಾನುವಾರ ಸಂಭವಿಸಿದೆ. ಶಾರ್ಕ್ ಮೀನುಗಳು ಇರುವ ಕುರಿತು ಸ್ಥಳೀಯ ನಿವಾಸಿಗಳು ನೀಡಿದ ಎಚ್ಚರಿಕೆಯನ್ನು ನಿರ್ಲಕ್ಷ್ಯಿಸಿ ನೀರಿಗಿಳಿದ ಆತ ಶಾರ್ಕ್ ಕಡಿತಕ್ಕೊಳಗಾದರೂ ಸಾವಿನಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಇಲ್ಲಿನ ಸಮುದ್ರದೊಳಗೆ 6 ಮೀಟರ್‌ಗಿಂತಲೂ ಉದ್ದದ ಶಾರ್ಕ್‌ಗಳು ಈಜಾಡುತ್ತಿರುತ್ತವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಾರ್ಕ್, ಆಸ್ಟ್ರೇಲಿಯಾ, ಸಮುದ್ರ