ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಕ್ಷಣಾ ಸಹಕಾರ ಬಲವರ್ಧನೆಗೆ ಜಪಾನ್-ಭಾರತ ಒಪ್ಪಿಗೆ
Feedback Print Bookmark and Share
 
ಉಭಯ ದೇಶಗಳ ಮಧ್ಯೆ ರಕ್ಷಣಾ ಸಹಕಾರದ ಬಲವರ್ಧನೆಗೆ ಜಪಾನ್ ಹಾಗೂ ಭಾರತ ಒಪ್ಪಿಕೊಂಡಿದ್ದು, ಪ್ರಾಂತೀಯ ಸಹಕಾರ, ದ್ವಿಪಕ್ಷೀಯ ಸಹಕಾರ, ವಿಪತ್ತು ನಿರ್ವಹಣೆಗೆ ಹಾಗೂ ಶಾಂತಿ ಪಾಲನೆಗೆ ಸಂಬಂಧಪಟ್ಟಂತೆ ಪರಸ್ಪರ ಒಟ್ಟಾಗಿ ಕಾರ್ಯನಿರ್ವಹಿಸುವ ಬದ್ಧತೆ ವ್ಯಕ್ತಪಡಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಪಾನ್, ಭಾರತ