ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಂಟಾರ್ಕ್ಟಿಕಾ: ಇಂಗಾಲ ಹೀರುವ ನೀರುಗಿಡದ ಶೋಧನೆ (Antartika | London)
Feedback Print Bookmark and Share
 
ಬಿಸಿಯಾಗಿರುವ ಭೂಮಿಯನ್ನು ತಣಿಸುವ ಕುರಿತು ವಿವಿಧ ರಾಷ್ಟ್ರಗಳು ಸೇರಿ ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿರುವಾಗಲೇ ನಿಸರ್ಗ ಇದಕ್ಕೆ ತನ್ನದೇ ಉಪಾಯವೊಂದನ್ನು ಕಂಡುಕೊಂಡಿದೆ. ಅಂಟಾರ್ಕ್ಟಿಕಾದಲ್ಲಿ ಹಿಮಕವಚಗಳು ಭಾರಿ ಪ್ರಮಾಣದಲ್ಲಿ ಕರಗಿರುವ ಜಾಗದಲ್ಲಿ ‘ಫೈಟೋಪ್ಲ್ಯಾಂಕ್ಟಾನ್’ ಎಂಬ ನೀರುಗಿಡ (ಜಲಸಸ್ಯ)ಗಳು ವಿಪುಲವಾಗಿ ಬೆಳೆದಿದ್ದು, ಇವು ಭೂ ಉಷ್ಣತೆಗೆ ಮುಖ್ಯ ಕಾರಣವಾದ ಇಂಗಾಲದ ಡೈ ಆಕ್ಸೈಡ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರುತ್ತಿರುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲಂಡನ್, ಅಂಟಾರ್ಟಿಕಾ