ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 15 ಭಾರತೀಯರಿದ್ದ ಹಡಗು ಅಪಹರಣ
Feedback Print Bookmark and Share
 
ಹದಿನೈದು ಭಾರತೀಯ ಸಿಬ್ಬಂದಿಯಿದ್ದ ಸರಕು ಸಾಗಣೆ ಹಡಗೊಂದನ್ನು ಸೊಮಾಲಿಯಾ ಕಡಲ್ಗಳ್ಳರು ಅಪಹರಣ ಮಾಡಿ ಒತ್ತೆಇರಿಸಿಕೊಂಡಿದ್ದಾರೆ. 3000 ಟನ್ ವಾಣಿಜ್ಯಸರಕುಗಳನ್ನು ಸಾಗಿಸುತ್ತಿದ್ದ ಹಡಗು ದುಬೈನಿಂದ ಮೊಗದಿಶು ಕಡೆಗೆ ಪ್ರಯಾಣ ಮಾಡುತ್ತಿದ್ದಾಗ 10 ದಿನ ಹಿಂದೆಯೇ ಅಪಹರಿಸಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೊಮಾಲಿಯಾ, ಅಪಹರಣ