ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯ: ಭಾರತೀಯ ವಿದ್ಯಾರ್ಥಿ ನಾಪತ್ತೆ (Melbourne | Indian | student | Dipak Kumar)
Feedback Print Bookmark and Share
 
ಕಳೆದ 6 ದಿನಗಳಿಂದ ಇಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಪ್ರಕರಣ ವರದಿಯಾಗಿದ್ದು, ಅವನು ಸುರಕ್ಷತೆಯ ಬಗ್ಗೆ ಭಯ ಆವರಿಸಿದೆ.

ಕಳೆದ ಗುರುವಾರ ಮುಂಜಾನೆ 5.20ರಿಂದ 6.3ರ ನಡುವೆ ಕ್ರೌನ್ ಕ್ಯಾಸಿನೊದತ್ತ 22ರ ಪ್ರಾಯದ ದೀಪಕ್ ಕುಮಾರ್ ತೆರಳುತ್ತಿದ್ದನ್ನು ಕೊನೆಯ ಬಾರಿ ಕಂಡಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.

ವಾರಾಂತ್ಯದಲ್ಲಿ ಅವನು ನಾಪತ್ತೆಯಾಗಿದ್ದಾನೆಂದು ಸಹವಾಸಿಗಳು ದೂರು ನೀಡಿದರು. ಪೊಲೀಸರು ಮತ್ತು ಗ್ಲೆನ್ ಐರಿಸ್‌ನಲ್ಲಿರುವ ಅವನ ಸಹವಾಸಿಗಳು ಚೌಧರಿಯನ್ನು ಸಂಪರ್ಕಿಸಲು ವಿಫಲರಾಗಿದ್ದು, ಅವನ ಮೊಬೈಲ್ ವಾಯ್ಸ್‌ಮೇಲ್‌ಗೆ ತಕ್ಷಣವೇ ಪರಿವರ್ತನೆಯಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ