ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕ್ಷುದ್ರಗ್ರಹ ಡಿಕ್ಕಿ: ಪಾರಾದ ಭೂಮಿ (Earth | NASA)
Feedback Print Bookmark and Share
 
ಇತ್ತೀಚೆಗೆ ಕೇವಲ 14 ಸಾವಿರ ಕಿ.ಮೀ. ದೂರದಲ್ಲಿ ಹಾಯ್ದು ಹೋದ 26 ಅಡಿ ಅಗಲದ ಕ್ಷುದ್ರಗ್ರಹದ ಡಿಕ್ಕಿ ಅವಘಡದಿಂದ ಭೂಮಿ ಸ್ವಲ್ಪದರಲ್ಲೇ ಪಾರಾದ ಘಟನೆ ಸಂಭವಿಸಿದೆ. ಇಂತಹ ಕ್ಷುದ್ರಗ್ರಹಗಳು ಮುಂದಿನ ದಿನಗಳಲ್ಲಿ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭೂಮಿ, ಕ್ಷುದ್ರಗ್ರಹ, ನಾಸಾ