ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾ ಗೋಡೆಗೆ ಧಕ್ಕೆ: ತನಿಖೆಗೆ ಸರ್ಕಾರ ಆದೇಶ (The Great China Wall | Mining)
Feedback Print Bookmark and Share
 
ಚಿನ್ನದ ಗಣಿಗಾರಿಕೆ ನಡೆಸುವ ಕಂಪೆನಿಯೊಂದು ಅದಿರಿನ ಆಸೆಗೆ ಬಿದ್ದು ಪುರಾತನ ಮಹಾಗೋಡೆಯ ಒಂದು ಭಾಗವನ್ನು ಭಗ್ನಾವಶೇಷಗೊಳಿಸಿದ್ದು, ಈ ಕುರಿತು ತನಿಖೆ ನಡೆಸುವಂತೆ ಚೀನಾ ಸರ್ಕಾರ ಬುಧವಾರ ಆದೇಶಿಸಿದೆ. ಮಂಗೋಲಿಯಾ ಮೂಲದ ಹೊಹೊಟ್ ಕೆಕಾವೊ ಗಣಿ ಕಂಪೆನಿಯು ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ಗೋಡೆಯನ್ನು ನಾಶ ಮಾಡಿದೆ ಎಂದು ಆರೋಪಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ