ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆತ್ಮಹತ್ಯಾ ಬಾಂಬ್ ದಾಳಿ: 20 ಬಲಿ (Terror | Pakistan)
Feedback Print Bookmark and Share
 
ಆತ್ಮಹತ್ಯಾ ದಾಳಿಗಳನ್ನು ಮುಂದುವರಿಸಿರುವ ಉಗ್ರರು ಶನಿವಾರ ಮತ್ತೆ ಪೇಷಾವರದ ಐಎಸ್‌ಐ ಕಚೇರಿ ಹಾಗೂ ಬನ್ನು ಜಿಲ್ಲೆ ಪೊಲೀಸ್ ಠಾಣೆಗಳನ್ನು ಸ್ಫೋಟಗೊಳಿಸಿದ್ದು ಘಟನೆಯಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದು, 90 ಮಂದಿಗೆ ಗಾಯಗಳಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪಾಕಿಸ್ತಾನ, ಬಾಂಬ್