ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಡಲ್ಗಳ್ಳರಿಂದ ಭಾರತೀಯರ ಬಿಡುಗಡೆ (Somali | Indian | Puntland | Sailors)
Feedback Print Bookmark and Share
 
ಸೊಮಾಲಿ ಕಡಲ್ಗಳ್ಳರು 9 ಭಾರತೀಯರು ಮತ್ತು ಬಾಂಗ್ಲಾದೇಶಿ ನಾವಿಕರನ್ನು ಸಂಧಾನದ ಬಳಿಕ ಬಿಡುಗಡೆ ಮಾಡಿದ್ದಾರೆ. ಕೆಲವು ಉದ್ಯಮಿಗಳು ಮತ್ತು ಹಿರಿಯರು ಪಂಟ್‌ಲ್ಯಾಂಡ್ ಪ್ರದೇಶದಲ್ಲಿ ಸಂಧಾನ ನಡೆಸಿ ಬಿಡುಗಡೆಗೆ ನೆರವಾದರು.

ಪಂಟ್‌ಲ್ಯಾಂಡ್ ರಾಜಧಾನಿ ಗೊರೊವೆಯಲ್ಲಿ ಶನಿವಾರ ನಾವಿಕರನ್ನು ಬಿಡುಗಡೆ ಮಾಡಲಾಯಿತು. ಅವರು ಯಾವ ಹಡಗಿನಲ್ಲಿ ಆಗಮಿಸಿದ್ದು ಮತ್ತು ಒತ್ತೆಹಣ ಕಡಲ್ಗಳ್ಳರಿಗೆ ನೀಡಲಾಗಿದೆಯೇ ಎಂದು ತಕ್ಷಣವೇ ತಿಳಿದುಬಂದಿಲ್ಲ.

ಸೊಮಾಲಿ ಕಡಲ್ಗಳ್ಳರು ಕನಿಷ್ಠ 13 ಹಡಗುಗಳನ್ನು ಮತ್ತು 230ಕ್ಕೂ ಹೆಚ್ಚು ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ