ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೀಯ ಕುಟುಂಬದ ಮೇಲೆ ಮತ್ತೊಂದು ದಾಳಿ (Sidney | Australia | Radniraj | Rathna)
Feedback Print Bookmark and Share
 
ಆಸ್ಟ್ರೇಲಿಯದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿಗಳ ವಿರುದ್ಧ ಅಲ್ಲಿನ ಸರ್ಕಾರ ಉಗ್ರಕ್ರಮ ಕೈಗೊಳ್ಳುತ್ತಿರುವ ನಡುವೆ ಮತ್ತೊಂದು ಭಾರತೀಯ ಕುಟುಂಬದ ಮೇಲೆ ಜನಾಂಗೀಯ ದಾಳಿ ಮಾಡಿದ ಘಟನೆ ನಡೆದಿದೆ.

ಈ ಬಾರಿ ಓರ್ವ ಪುರುಷ ಮತ್ತು ಇಬ್ಬರು ಸ್ತ್ರೀಯರು ರಾಡ್ನಿರಾಜ್ ಎಂಬವರ ಮನೆಗೆ ನುಗ್ಗಿ ರಾಡ್ನಿರಾಜ್ ಅವರಿಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದಲ್ಲದೇ ಅವರ ಪತ್ನಿ ರತ್ನ ಎಂಬವರ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ.

ಭಾರತೀಯ ವೈದ್ಯರೊಬ್ಬರ ಮೇಲೆ ದಾಳಿ ಮಾಡಿದ್ದ ಕಾಂಗ್ರೊ ಕಮಂಗಿಗಳಿಗೆ ಆಸ್ಟ್ರೇಲಿಯ ಕೋರ್ಟ್ ಕಠಿಣ ಜೈಲುಶಿಕ್ಷೆ ವಿಧಿಸಿದ ವರದಿ ಬೆನ್ನಹಿಂದೆಯೇ ಮತ್ತೊಂದು ಭಾರತೀಯ ಕುಟುಂಬದ ಮೇಲೆ ದಾಳಿ ಆಘಾತಕಾರಿಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ