ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶತಾಯುಷಿ ಅಜ್ಜಿಗೆ ಮತ್ತೆ ಹುಟ್ಟಿದ ಹಲ್ಲುಗಳು (Pakistan | Yichuan | China | Jiao)
Feedback Print Bookmark and Share
 
ಇಚುವಾನ್ ಕೌಂಟಿಯಲ್ಲಿ ಸೆಂಚುರಿ ಬಾರಿಸಿದ ಶತಾಯುಷಿ ಅಜ್ಜಿಯೊಬ್ಬರು ಬೊಚ್ಚು ಬಾಯಿಯಲ್ಲಿ ಮತ್ತೆ ಹಲ್ಲುಗಳು ಹುಟ್ಟಿದ್ದನ್ನು ನೆರೆಮನೆಯವರಿಗೆ ತೋರಿಸಿದಾಗ ಅವರು ಆಘಾತಕ್ಕೊಳಗಾಗಿದ್ದಾರೆ.

107 ವರ್ಷ ವಯಸ್ಸಿನ ಜಿಯಾವೊ ಝೆನ್ವ ಆಗಾಗ್ಗೆ ತಮಗೆ ಹುಟ್ಟಿದ ಎರಡು ಹಲ್ಲುಗಳನ್ನು ಸ್ನೇಹಿತರಿಗೆ, ಸಂಬಂಧಿಗಳಿಗೆ ಮತ್ತು ನೆರೆಯವರಿಗೆ ತೋರಿಸಿ ಕುತೂಹಲ ಮ‌ೂಡಿಸಿದ್ದರು ಎಂದು ಚೀನಾ ದಿನಪತ್ರಿಕೆ ವರದಿಮಾಡಿದೆ.

ಶತಾಯುಷಿ ಅಜ್ಜಿಯೊಬ್ಬರಿಗೆ ಮತ್ತೆ ಹಲ್ಲು ಬೆಳೆಯುತ್ತಿರುವುದು ಅಪರೂಪದ ಘಟನೆಯೆಂದು ವೈದ್ಯರು ಪ್ರತಿಕ್ರಿಯಿಸಿದ್ದಾರೆ. ಜಿಯಾಯೊ ಐದು ತಲೆಮಾರಿನ 60 ಜನರಿರುವ ಅವಿಭಕ್ತ ಕುಟುಂಬದ ಜತೆ ವಾಸಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ