ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಮುದ್ರದ ಮೇಲೆ ವಿಮಾನ: ತಪ್ಪಿದ ಅಪಘಾತ (Sea | Plane | Accident | James)
Feedback Print Bookmark and Share
 
ವಿಮಾನವು ಸಮುದ್ರದ ಮೇಲೆ ಹಾರುವಾಗ ಇಂಧನ ಮುಗಿಯುತ್ತಾ ಬಂದಿದ್ದನ್ನು ತಿಳಿದ ಪೈಲಟ್ ಸಮುದ್ರದ ಮೇಲೆ ನಿಧಾನವಾಗಿ ಇಳಿಸಿ ಸಮಯಪ್ರಜ್ಞೆ ಮೆರೆದು, ವಿಮಾನದಲ್ಲಿರುವ ಜನರ ಪ್ರಾಣ ಉಳಿಸಿದ್ದಾರೆ.

ಪೆಲ್ ಏರ್ ಅವಿಯೇಷನ್ ಸಂಸ್ಥೆಯ ವಿಮಾನದ ಪೈಲಟ್ ಕ್ಯಾಪ್ಟನ್ ಡೊಮಿನಿಕ್ ಜೇಮ್ಸ್ ಅವರು ಸಂಭವನೀಯ ದುರಂತದಿಂದ ವಿಮಾನವನ್ನು ಪಾರುಮಾಡುವ ಉದ್ದೇಶದಿಂದ ನಾರ್‌ಫ್ಲೊಕ್ ದ್ವೀಪದ ಬಳಿ ಸಮುದ್ರದಲ್ಲಿ ಇಳಿಸಿ ವಿಮಾನದಲ್ಲಿದ್ದವರ ಪ್ರಾಣ ಉಳಿಸಿದರು.

ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ವಿಮಾನವನ್ನು ಕೆಳಕ್ಕಿಳಿಸಲು ಸಾಧ್ಯವಾಗದ್ದದಿಂದ ವಿಮಾನ ಆಕಾಶದಲ್ಲೇ ಹಾರಾಟ ಮಾಡಿದ್ದರಿಂದ ಇಂಧನ ಮುಗಿಯುವ ಹಂತಕ್ಕೆ ತಲುಪಿತ್ತು. ಇಂಧನ ಮುಗಿದರೆ ಸಂಭವನೀಯ ದುರಂತದಿಂದ ಪಾರಾಗಲು ಸಮಯಪ್ರಜ್ಞೆ ಮೆರೆದ ಪೈಲಟ್ ಸಮುದ್ರದ ಮೇಲೆ ಪೈಲಟ್ ಇಳಿಸಿದ ಬಳಿಕ ರಕ್ಷಣಾ ತಂಡವು ಕೂಡಲೇ ಸ್ಥಳಕ್ಕೆ ಧಾವಿಸಿ ವಿಮಾನದಲ್ಲಿದ್ದವರನ್ನು ರಕ್ಷಿಸಿದರು.
ಸಂಬಂಧಿತ ಮಾಹಿತಿ ಹುಡುಕಿ