ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಳಿವಿನಂಚಿನಲ್ಲಿ ಸೈಬೀರಿಯ ಹುಲಿಗಳ ಸಂತತಿ (Siberia | Tiger | London | Rusia)
Bookmark and Share Feedback Print
 
ರಷ್ಯಾದಲ್ಲಿ ಹುಲಿಗಳ ಆವಾಸಸ್ಥಳದ 23,555 ಚದರ ಕಿಮೀ ಪ್ರದೇಶದಲ್ಲಿ ತಪಾಸಣೆ ನಡೆಸಿದಾಗ ಶೇ.15-18ರಷ್ಟು ಪ್ರಮಾಣದಲ್ಲಿ ಹುಲಿಗಳ ಸಂತತಿ ಕ್ಷೀಣಿಸಿರುವುದು ಬೆಳಕಿಗೆ ಬಂದಿದೆ. 2005ರಲ್ಲಿ ಹುಲಿಗಳ ಗಣನೆ ಮಾಡಿದಾಗ ಇದೇ ಪ್ರದೇಶದಲ್ಲಿ 500 ಹುಲಿಗಳಿತ್ತು.

ಆದರೆ ಈಗ ಕೇವಲ 56 ಹುಲಿಗಳು ಮಾತ್ರ ಎಣಿಕೆಗೆ ಸಿಕ್ಕಿವೆ. ರಷ್ಯಾದಲ್ಲಿ ಅತಿಯಾದ ಹಿಮ ಮತ್ತು ಚಳಿಗಾಳಿಗಳಿಂದ ಹುಲಿಗಳು ಸಾವಪ್ಪಿದ್ದು, ಅದರ ಸಂಖ್ಯೆ ಕ್ಷೀಣಿಸಲು ಕಾರಣವಾಗಿದೆ. ಕಳೆದ ನಾಲ್ಕುವರ್ಷಗಳಿಂದ ಹುಲಿಗಳ ಸಂಖ್ಯೆ ಇಳಿಮುಖವಾಗುತ್ತಲೇ ಇರುವುದು ಬೆಳಕಿಗೆ ಬಂದಿದೆ.

ಸೈಬೀರಿಯಲ್ಲಿ ಹುಲಿಗಳ ರಕ್ಷಣೆ ಮಾಡುವುದಕ್ಕೆ ಅನುಸರಿಸುವ ವಿಧಾನಗಳು ಸರಿಯಾಗಿಲ್ಲ. ತಕ್ಷಣ ಕ್ರಮಕೈಗೊಂಡರೆ ಪರಿಸ್ಥಿತಿ ಬದಲಾಯಿಸಿ ಹುಲಿಗಳನ್ನು ರಕ್ಷಿಸಬಹುದು ಎಂದು ಡಬ್ಲ್ಯುಸಿಎಸ್ ರಷ್ಯಾದ ಫಾರ್ ಈಸ್ಟ್ ಪ್ರೋಗ್ರಾಂನ ಡಾಲೆ ಮಿಕ್ವೆಲೆ ಆಶಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಷ್ಯಾ, ಹುಲಿ, ಸಂತತಿ, ಸೈಬೀರಿಯ