ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಟ್ರೆನಿಡಾಡ್‌ನತ್ತ ಪ್ರಧಾನಿ (International News)
Bookmark and Share Feedback Print
 
ನಾಲ್ಕು ದಿಗಳ ಅಮೆರಿಕಾ ಪ್ರವಾಸ ಪೂರ್ಣಗೊಳಿಸಿದ ಭಾರತ ಪ್ರಧಾನ ಮಂತ್ರಿ ಗುರುವಾರ ಟ್ರಿನಿಡಾಡ್‌ಗೆ ತರಳಿದ್ದಾರೆ. ಅಲ್ಲಿ ಅವರು ಶುಕ್ರವಾರದಿಂದ ಆರಂಭವಾಗಲಿರುವ ಕಾಮನ್ವೆಲ್ತ್ ದೇಶಗಳ ಸರ್ಕಾರಗಳ ಮುಖ್ಯಸ್ಥರ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಂತಾರಾಷ್ಟ್ರೀಯ