ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 2010: ಡೋರಿಸ್ ಸ್ವಿಸ್ ಪ್ರಥಮ ಮಹಿಳಾ ರಾಷ್ಟ್ರಪತಿ (Swiss polls | female President | Parliament | president)
Bookmark and Share Feedback Print
 
ಸ್ವಿಜರ್‌ಲ್ಯಾಂಡ್ ಸಂಸತ್ ಬುಧವಾರ 2010ಕ್ಕೆ ವಿತ್ತ ಸಚಿವೆ ಡೋರಿಸ್ ಲೂತ್ರಡ್ ಅವರನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡುವ ಮೂಲಕ ದೇಶದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿತ್ತ ಸಚಿವೆಯಾಗಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದ ಸಚಿವೆ ಡೋರಿಸ್ ಅವರನ್ನು ಇಂದು ಸಂಸತ್ ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿದೆ. ಇದರಿಂದಾಗಿ ಸ್ವಿಜರ್‌ಲ್ಯಾಂಡ್ ಪ್ರಥಮ ಬಾರಿಗೆ ಮಹಿಳಾ ರಾಷ್ಟ್ರಪತಿಯನ್ನು ಆಯ್ಕೆ ಮಾಡಿದ ಕೀರ್ತಿಗೆ ಭಾಜನವಾಗಿದೆ.

ರಾಷ್ಟ್ರಪತಿ ಆಯ್ಕೆಗಾಗಿ ಫೆಡರಲ್ ಅಸೆಂಬ್ಲಿಯಲ್ಲಿ ನಡೆದ ಮತದಾನದಲ್ಲಿ 158ಸದಸ್ಯ ಬಲವುಳ್ಳ ಅಸೆಂಬ್ಲಿಯಲ್ಲಿ, ಡೋರಿಸ್ ಪರ 183ಮತ ಚಲಾವಣೆಯಾಗುವ ಮೂಲಕ ಮುಂದಿನ ರಾಷ್ಟ್ರಪತಿಯಾಗಿ ನೇಮಕವಾಗಲಿದ್ದಾರೆ ಎಂದು ಸ್ವಿಸ್ ಪಾರ್ಲಿಮೆಂಟ್ ವೆಬ್‌ಸೈಟ್ ತನ್ನ ವರದಿಯಲ್ಲಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ