ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಿರಾಕರಿಸಿದ ಬಂಡುಕೋರರು (Somali)
Bookmark and Share Feedback Print
 
ಮೊಗಾದಿಶು: 22 ಜನರ ಸಾವಿಗೆ ಕಾರಣವಾದ ಬಾಂಬ್ ಸ್ಫೋಟಕ್ಕೆ ಸೋಮಾಲಿ ಬಂಡಾಯಕೋರರು ಕಾರಣವೆಂಬ ವರದಿಗಳನ್ನು ಅದರ ವಕ್ತಾರ ತಳ್ಳಿ ಹಾಕಿದ್ದಾರೆ. ಮೂವರು ಸಚಿವರು ಕೂಡ ಸಾವನ್ನಪ್ಪಿದ್ದ ಈ ಘಟನೆಯ ಹಿಂದೆ ನಾವಿಲ್ಲ ಎಂದು ಬಂಡಾಯಕೋರರು ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ