ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 16 ಪೊಲೀಸರ ಸಾವು (Afghan)
Bookmark and Share Feedback Print
 
ಕಾಬೂಲ್: ಸೋಮವಾರ ಅಪಘಾನಿಸ್ತಾನದಲ್ಲಿ ನಡೆದ ಎರಡು ದಾಳಿಯಲ್ಲಿ ಕನಿಷ್ಠ 16 ಮಂದಿ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಮೊದಲ ದಾಳಿ ಬಾಗ್ಹಲಾನ್‌ ಎಂಬಲ್ಲಿ, ಮತ್ತೊಂದು ದಾಳಿ ಲಷ್ಕರ್ಗಾಹ್ ಎಂಬಲ್ಲಿ ನಡೆದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: 16 ಪೊಲೀಸರ ಸಾವು