ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೂವರು ಅಮೆರಿಕನ್ನರ ಸೆರೆ (Iran)
Bookmark and Share Feedback Print
 
ಟೆಹ್ರಾನ್: ಇದೇ ವರ್ಷದ ಜುಲೈ ತಿಂಗಳಲ್ಲಿ ಇರಾಕ್‌ನಿಂದ ಅಕ್ರಮವಾಗಿ ಗಡಿ ದಾಟಿ ಇರಾನ್ ಪ್ರವೇಶಿಸಿದ್ದ ಮೂವರು ಅಮೆರಿಕನ್ ಪ್ರಜೆಗಳನ್ನು ಸೆರೆಮನೆಗೆ ತಳ್ಳಲಾಗಿದ್ದು, ವಿಚಾರಣೆಯನ್ನು ಎದುರಿಸಬೇಕಾಗಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೂವರು ಅಮೆರಿಕನ್ನರ ಸೆರೆ