ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಏರುಗತಿಯತ್ತ ಅಮೆರಿಕನ್ ಬ್ಯಾಂಕ್ ಮುಚ್ಚುಗಡೆ! (US banks | American bank | Economic downturn)
Bookmark and Share Feedback Print
 
ಜಾಗತಿಕ ಆರ್ಥಿಕ ಕುಸಿತ ನಿಧಾನ ಗತಿಯಲ್ಲಿ ಸರಿದಾರಿಗೆ ಬರುತ್ತಿದೆಯಾದರೂ, ಅಮೆರಿಕದಲ್ಲಿ ಬಾಗಿಲು ಮುಚ್ಚುತ್ತಿರುವ ಬ್ಯಾಂಕ್‌ಗಳ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇವೆ. ಪ್ರತಿ ತಿಂಗಳಿಗೆ 12 ಬ್ಯಾಂಕ್‌ಗಳಾದರೂ ಮುಚ್ಚುತ್ತಿದೆ ಎಂದು ವರದಿಯಾಗಿದೆ.

ಅಮೆರಿಕನ್ ರಾಷ್ಟ್ರೀಯ ಪರಿಸ್ಥಿತಿಯಲ್ಲಿ ಬ್ಯಾಂಕಿಂಗ್ ಉದ್ಯಮ ವಿಷಯ ಸ್ಥಿತಿಯಲ್ಲಿದ್ದು, ಫೆಡರಲ್ ಬ್ಯಾಂಕ್ ಆಫ್ ಕ್ಯಾಲಿಫೋರ್ನಿಯಾ, ಇಂಪೀರಿಯಲ್ ಕ್ಯಾಪಿಟಲ್ ಬ್ಯಾಂಕ್, ಇಂಡಿಪೆಂಡೆಂಟ್ ಬ್ಯಾಂಕರ್ಸ್ ಬ್ಯಾಂಕ್, ನ್ಯೂ ಸೌತ್ ಫೆಡರಲ್ ಸೇವಿಂಗ್ಸ್ ಬ್ಯಾಂಕ್, ಸಿಟಿಜನ್ಸ್ ಸ್ಟೇಟ್ ಬ್ಯಾಂಕ್, ಪೀಪಲ್ಸ್ ಫಸ್ಟ್ ಕಮ್ಯುನಿಟಿ ಬ್ಯಾಂಕ್ ಹಾಗೂ ರಾಕ್‌ಬ್ರಿಡ್ಜ್ ಕಮರ್ಶಿಯಲ್ ಬ್ಯಾಂಕುಗಳು ಮುಚ್ಚಿವೆ.

ಆರ್ಥಿಕ ಕುಸಿತದಿಂದಾಗಿ ಮಧ್ಯಮ ಹಾಗೂ ಸಣ್ಣ ಬ್ಯಾಂಕುಗಳು ತೀವ್ರ ದುಸ್ಥಿತಿ ಅನುಭವಿಸುತ್ತಿದ್ದು, ಎಲ್ಲೆಡೆ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಿದೆ. ಕಳೆದ 18 ವರ್ಷಗಳಲ್ಲಿ ಕಂಡಿರದ ಸ್ಥಿತಿ ಈಗ ಸಂಭವಿಸಿದೆ ಎಂದು ವಿಶ್ಲೇಷಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ