ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಟೊಯಾಮಾ ಭಾರತ ಸಂದರ್ಶನ (International News)
Bookmark and Share Feedback Print
 
ಜಪಾನ್ ಪ್ರದಾನ ಮಂತ್ರಿ ಯುಕಿಯೊ ಹಟೊಯಾಮಾ ಇದೇ ತಿಂಗಳ 27ರಂದು ಭಾರತ ಸಂದರ್ಶನ ನಡೆಸಲಿದ್ದಾರೆ. ಜಪಾನ್ ಪ್ರಧಾನಿಯ ಭಾರತ ಭೇಟಿ ವೇಳೆ ಹವಾಮಾನ ವೈಪರೀತ್ಯ ಸಹಿತ ಹಲವು ಪ್ರಮುಖ ವಿಷಯಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಂತಾರಾಷ್ಟ್ರೀಯ